ಸಂಪುಟ ವಿಸ್ತರಣೆಯಲ್ಲಿ ಎಡವಿದ ಕುಮಾರಣ್ಣ..! | Oneindia Kannada

2018-12-24 1

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆ ಮತ್ತು ಜಾತಿ ಪ್ರಾತಿನಿಧ್ಯದಲ್ಲಿ ಸಮತೋಲ ಕಾಯ್ದುಕೊಳ್ಳಲು ಸರ್ಕಾರ ವಿಫಲವಾಗಿದೆ.

Karnataka Chief Minister H.D.Kumaraswamy expended his cabinet. Here are the list of the ministers district wise minister list.

Videos similaires